Kushal Gowda



Kushal Gowda

Artist


Facebook


Instagram


Whatsapp


Youtube


Instagram


Phone-square-alt


Save to Contact

Our Services

Web Series

Short Film

Feature Film

Ad Films

Modelling Photoshoots

ತಾಂಬೂಲ ಕಲಾವಿದರು ಪುಂಜಾಲಕಟ್ಟೆ

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ವೃತ್ತಿಪರ ತುಳು ನಾಟಕ ರಂಗದಲ್ಲಿ ತನ್ನದೇ ಆದ ವಿಶಿಷ್ಟವಾದ ಸ್ಥಾನ ಪಡೆದಿದೆ.ಕಳೆದ 10 ವರ್ಷಗಳಿಂದ ತುಳು ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಪ್ರೇಕ್ಷಕರ ಮನ ಗೆದ್ದಿದೆ .ಪ್ರಸ್ತುತ “ಅರ್ಗಂಟ್ ಪರಿಮಳ ಕಾಲೋನಿ” ಮತ್ತು ಈ ವರ್ಷ “ಸಂಕೋಲೆ” ಎಂಬ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ .ಯಾವುದೇ ಮನೋರಂಜನ ಕಾರ್ಯಕ್ರಮಕ್ಕೆ ತುಳು ನಾಟಕ ,ಹಾಸ್ಯ ಕಾರ್ಯಕ್ರಮಗಳಿಗೆ
ನಮ್ಮ ತಂಡವನ್ನು ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ.






“ಹೊಸಮನೆ”ಶುದ್ಧ ಜೇನುತುಪ್ಪ ವನ್ನು ಜೇನು ತೆಗೆಯುವ ಯಂತ್ರದ ಮೂಲಕ ಬಾಟಲಿಯಲ್ಲಿ ಸಂಗ್ರಹಿಸಿ ಗ್ರಾಹಕರಿಗೆ ನೀಡಲಾಗುತ್ತಿದೆ. ಇದರಿಂದಾಗಿ ಗ್ರಾಹಕರು ತುಂಬಾ ವರ್ಷಗಳ ವರೆಗೆ ಉಪಯೋಗಿಸಿದರೂ ಜೇನುತುಪ್ಪ ಹಾಳಾಗುವುದಿಲ್ಲ. ಯಾವುದೇ ಪವಿತ್ರ ಕೆಲಸಗಳಿಗೂ ನಮ್ಮ ಜೇನುತುಪ್ಪವನ್ನು ಬಳಸಬಹುದು.


Gallery

Youtube Blogs


https://youtu.be/_-1oLUSHNZ4https://youtu.be/eN9F4gfDTMshttps://youtu.be/G41TAeEQxPghttps://youtu.be/NtUO9cG-g5ohttps://youtu.be/7foiIWk6TzQhttps://youtu.be/uRKFGWVLtXIhttps://youtu.be/VupeSRNgtsg

Location

ಕುಶಲ್ ಗೌಡ ಹೊಸಮನೆ .
ಪುಂಜಾಲಕಟ್ಟೆ, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ 574233